ಮಾದಿಗ ಸಮಾಜ ಹೆಚ್ಚು ಸಂಘಟಿತರಾಗಿ ಪ್ರಗತಿ ಕಾಣುವಂತೆ ಮಾದಾರ ಮಹಾ ಸಭಾ ಜಿಲ್ಲಾಧ್ಯಕ್ಷ ವೈ.ಎಸ್.ಹುಚ್ಚಯ್ಯ ಕರೆ
ಪಾವಗಡ : ಸಮಾಜವು ಸಂಘಟಿತರಾಗಿ ಶೈಕ್ಷಣಿಕ,ಅರ್ಥಿಕ ಹಾಗೂ ರಾಜಕೀಯ ಹಾಗೂ ಸಾಮಾಜಿಕ ಪ್ರಗತಿ ಕಾಣುವಂತೆ ಮಾಜಿ ಜಿಪಂ ಅಧ್ಯಕ್ಷ ಹಾಗೂ ರಾಜ್ಯ ಮದರ್ ಮಹಾ ಸಭಾ ಜಿಲ್ಲಾಧ್ಯಕ್ಷ ವೈ.ಎಸ್.ಹುಚ್ಚಯ್ಯ ಕರೆ ನೀಡಿದರು.


