ಟೇಬಲ್ ಟೆಲ್ಲಿಂಗ್ ಸ್ಪರ್ಧೆ: ಕ್ಯಾಲ್ಸಿ ಅಬಾಕಸ್ನ 3 ಮಕ್ಕಳಿಗೆ ಪ್ರಥಮ
ಸ್ಥಾನ
ಸ್ಥಾನ
ಟೇಬಲ್ ಟೆಲ್ಲಿಂಗ್ ಸ್ಪರ್ಧೆ: ಕ್ಯಾಲ್ಸಿ ಅಬಾಕಸ್ನ 3 ಮಕ್ಕಳಿಗೆ ಪ್ರಥಮ
ಸ್ಥಾನತುಮಕೂರು: ನಗರದ ಜಯನಗರ ದಲ್ಲಿರುವ ಕ್ಯಾಲ್ಸಿ ಅಬಾಕಸ್ ಶಾಲೆಯ ಮಕ್ಕಳು ಹುಬ್ಬಳಿಯಲ್ಲಿ ರೇಡಿಯಂಟ್ ಮೆಂಟಲ್ ಅರ್ಥಮೆಟಿಕ್ ಸಂಸ್ಥೆ ನಡೆಸಿದ ಟೇಬಲ್ ಟೆಲ್ಲಿಂಗ್ ಸ್ಪರ್ಧೆಯಲ್ಲಿ ಮೂವರು ಪ್ರಥಮ ಸ್ಥಾನ ಪಡೆದಿರುವುದು ಸೇರಿದಂತೆ 09 ಮಂದಿ ಮಕ್ಕಳು ಪ್ರಶಸ್ತಿ ಗಳಿಸಿದ್ದಾರೆ.ಟೇಬಲ್ ಟೆಲ್ಲಿಂಗ್ ಸ್ಪರ್ಧೆಯಲ್ಲಿ ಅಕುಲ್ ಧ್ಯಾನ್, ನಾಗ ಚರಿತ, ಮಿತ್ರವಿಂದ ಪ್ರಥಮ ಬಹುಮಾನ ಪಡೆದರೆ, ರಿತಿಕ್ 2ನೇ ಬಹುಮಾನ, ನಾಗಾಧೀರಜ್ 3ನೇ ಬಹುಮಾನ ಗಳಿಸಿದರು. ವಿದ್ಯಾರ್ಥಿಗಳಾದ ತನ್ವಿತಾ ಬಿ.ಎಂ., ರುಥ್ವಿ, ಗನಿಷ್ಕಾ ಮತ್ತು ಹಸ್ಮಿತಾ ಸಮಾಧಾನಕರ ಬಹುಮಾನ
ಪಡೆದರು.ಹುಬ್ಬಳ್ಳಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತುಮಕೂರಿನ ಕ್ಯಾಲ್ಸಿ ಅಬಾಕಸ್ ಶಾಲೆಯ ಮಕ್ಕಳಿಗೆ ರೆಡಿಮೆಂಟ್ ಅಕಾಡೆಮಿ ಸಂಸ್ಥೆಯ ಮುಖ್ಯಸ್ಥರಾದ ಗೀತಾ ಕಬಾಡಿ ಅವರು ಪ್ರಶಸ್ತಿಗಳನ್ನು ವಿತರಿಸಿದರು. ಟೇಬಲ್ ಟೆಲ್ಲಿಂಗ್ ಪ್ರಕ್ರಿಯೆಯನ್ನು ಕಲಿಯವುದರಿಂದ ಮಕ್ಕಳ ಮೆದುಳಿನ ಪ್ರಕ್ರಿಯೆ ವೇಗಗೊಳ್ಳುತ್ತದೆ.ಗಣಿತಶಾಸ್ತçದಲ್ಲಿ ಹೆಚ್ಚು ಪರಿಣಿತಿ ಸಾಧಿಸುತ್ತಾರೆಂದು ಗೀತಾ ಕಬಾಡಿ ಹೇಳಿದರು.ತುಮಕೂರಿನ ಕ್ಯಾಲ್ಸಿ ಅಬಾಕಸ್ ಶಾಲೆಯ ಪ್ರಾಂಶುಪಾಲರಾದ ಸೌಮ್ಯ.ಎಸ್.ಶಿರೂರ್ ಮತ್ತು ಶಿಕ್ಷಕಿ ಚೇತನ ಅವರು ಪ್ರಶಸ್ತಿ
ಪ್ರದಾನ ಕಾರ್ಯಕ್ರಮದಲ್ಲಿ ಹಾಜರಿದ್ದರು.
ತುಮಕೂರು: ನಗರದ ಜಯನಗರ ದಲ್ಲಿರುವ ಕ್ಯಾಲ್ಸಿ ಅಬಾಕಸ್ ಶಾಲೆಯ ಮಕ್ಕಳು ಹುಬ್ಬಳಿಯಲ್ಲಿ ರೇಡಿಯಂಟ್ ಮೆಂಟಲ್ ಅರ್ಥಮೆಟಿಕ್ ಸಂಸ್ಥೆ ನಡೆಸಿದ ಟೇಬಲ್ ಟೆಲ್ಲಿಂಗ್ ಸ್ಪರ್ಧೆಯಲ್ಲಿ ಮೂವರು ಪ್ರಥಮ ಸ್ಥಾನ ಪಡೆದಿರುವುದು ಸೇರಿದಂತೆ 09 ಮಂದಿ ಮಕ್ಕಳು ಪ್ರಶಸ್ತಿ ಗಳಿಸಿದ್ದಾರೆ.
ಟೇಬಲ್ ಟೆಲ್ಲಿಂಗ್ ಸ್ಪರ್ಧೆಯಲ್ಲಿ ಅಕುಲ್ ಧ್ಯಾನ್, ನಾಗ ಚರಿತ, ಮಿತ್ರವಿಂದ ಪ್ರಥಮ ಬಹುಮಾನ ಪಡೆದರೆ, ರಿತಿಕ್ 2ನೇ ಬಹುಮಾನ, ನಾಗಾಧೀರಜ್ 3ನೇ ಬಹುಮಾನ ಗಳಿಸಿದರು. ವಿದ್ಯಾರ್ಥಿಗಳಾದ ತನ್ವಿತಾ ಬಿ.ಎಂ., ರುಥ್ವಿ, ಗನಿಷ್ಕಾ ಮತ್ತು ಹಸ್ಮಿತಾ ಸಮಾಧಾನಕರ ಬಹುಮಾನ
ಪಡೆದರು.
ಪಡೆದರು.
ಹುಬ್ಬಳ್ಳಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತುಮಕೂರಿನ ಕ್ಯಾಲ್ಸಿ ಅಬಾಕಸ್ ಶಾಲೆಯ ಮಕ್ಕಳಿಗೆ ರೆಡಿಮೆಂಟ್ ಅಕಾಡೆಮಿ ಸಂಸ್ಥೆಯ ಮುಖ್ಯಸ್ಥರಾದ ಗೀತಾ ಕಬಾಡಿ ಅವರು ಪ್ರಶಸ್ತಿಗಳನ್ನು ವಿತರಿಸಿದರು. ಟೇಬಲ್ ಟೆಲ್ಲಿಂಗ್ ಪ್ರಕ್ರಿಯೆಯನ್ನು ಕಲಿಯವುದರಿಂದ ಮಕ್ಕಳ ಮೆದುಳಿನ ಪ್ರಕ್ರಿಯೆ ವೇಗಗೊಳ್ಳುತ್ತದೆ.ಗಣಿತಶಾಸ್ತçದಲ್ಲಿ ಹೆಚ್ಚು ಪರಿಣಿತಿ ಸಾಧಿಸುತ್ತಾರೆಂದು ಗೀತಾ ಕಬಾಡಿ ಹೇಳಿದರು.
ತುಮಕೂರಿನ ಕ್ಯಾಲ್ಸಿ ಅಬಾಕಸ್ ಶಾಲೆಯ ಪ್ರಾಂಶುಪಾಲರಾದ ಸೌಮ್ಯ.ಎಸ್.ಶಿರೂರ್ ಮತ್ತು ಶಿಕ್ಷಕಿ ಚೇತನ ಅವರು ಪ್ರಶಸ್ತಿ
ಪ್ರದಾನ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರದಾನ ಕಾರ್ಯಕ್ರಮದಲ್ಲಿ ಹಾಜರಿದ್ದರು.