ಪೌರಕಾರ್ಮಿಕರನ್ನು ಎಲ್ಲರೂ ಗೌರವದಿಂದ ನೋಡಬೇಕಿದೆ
ಕೊರಟಗೆರೆ,ನ.೭-ಊರಿನ ಆರೋಗ್ಯಕ್ಕಾಗಿ ತಮ್ಮ ಆರೋಗ್ಯ ಲೆಕ್ಕಿಸದೆ ದುಡಿಯುವ ಪೌರಕಾರ್ಮಿಕರನ್ನು ಎಲ್ಲರೂ ಗೌರವದಿಂದ ನೋಡಿದರೆ ಮಾನವೀಯತೆಗೆ ಅರ್ಥ ಬರಲಿದೆ ಎಂದು ಪಟ್ಟಣ ಪಂಚಾಯತಿ ಅಧÀ್ಯಕ್ಷೆ ಅನಿತ ಕೆ.ಓ.ತಿಳಿಸಿದರು.
ಪಟ್ಟಣದ ಪಟ್ಟಣಪಂಚಾಯತಿ ಸಭಾಂಗಣದಲ್ಲಿ ಪೌರಕಾರ್ಮಿಕ ದಿನಾಚರಣೆಯನ್ನು ಆಚರಿಸಿ ಮತನಾಡಿ, ಅರೋಗ್ಯಕರ ಸಮಾಜಕ್ಕೆ ಪೌರಕಾರ್ಮಿಕ ಶ್ರಮಧಾನ ಮಹತ್ವವಾದದು, ನಾವು ನಮ್ಮ ಮನೆ ಸ್ವಚತೆ ಮಾಡಿಕೊಳ್ಳಲು ಪರದಾಡುತ್ತೆವೆಆದರೆ ಪೌರ ಕಾರ್ಮಿಕರು ಇಡೀ ಊರಿನ ಸ್ವಚತೆಗೆ ಯಾವುದೆ ರೀತಿ ಮುಜಗರ ಪಡೆದೆ ತಮ್ಮಆರೋಗ್ಯ ಲೆಕ್ಕಿಸದೆ ಕೆಲಸ ಮಾಡುತ್ತಾರೆ, ಕೊರಟಗೆರೆ ನಗರ ವಾಸಿಗಳು ಸಹ ತಮ್ಮ ಮನೆಯಲ್ಲಿನ ಕಸವನ್ನು ಬೀದಿಯಲ್ಲಿ ಹಾಕಬೇಡಿ ನಮ್ಮಕಸದ ವಾಹನ ಬಂದಾಗ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ಹಾಕಿ ಪೌರಕಾರ್ಮಿಕರಿಗೆ ಸಹಕರಿಸಿ ಪೌರಕಾರ್ಮಿಕರುದಣಿದುತಮ್ಮ ಬಳಿ ಕುಡಿಯಲು ನೀರು ಕೇಳಿದಾಗ ಮಾನವೀಯತೆಯಿಂದ ವರ್ತಿಸಿ ಸಾರ್ವಜನಿಕರು ವಿನಾಕರಣ ಪೌರಕರ್ಮಿಕರ ಜೋತೆ ಅಸಭ್ಯವಾಗಿ ದೌರ್ಜನ್ಯವಾಗಿ ವರ್ತಿಸಿದರೆ ಅವರ ವಿರುದ್ದದೂರು ದಾಖಲಿಸಬೇಕಾಗುವುದು ಎಂದು ಎಚ್ಚರಿಸಿದರು.
ಮುಖ್ಯಾಧಿಕಾರಿ ಉಮೇಶ್ ಮಾತನಾಡಿ, ಪೌರಕಾರ್ಮಿಕರು ನೀರು ಸರಬರಾಜು ನೌಕರರರಕ್ಷಣೆಗೆ ಪಟ್ಟಣ ಪಂಚಾಯಿತಿ ಸದಾ ಬದ್ದವಾಗಿರುತ್ತದೆ ಪಟ್ಟಣ ಅರೋಗ್ಯ ರಕ್ಷಣೆ ಮತ್ತುಜನರ ಸಮಸ್ಯೆಗೆ ಸ್ಪಂದನೆಗೆ ಎರಡು ನೌಕರರು ಶ್ರಮವಹಿಸಿ ದುಡಿಯುತ್ತಾರೆ ಪೌರ ಕಾರ್ಮಿಕರು ಸಹ ಮುಂಜಾಗೃತ ವೈದ್ಯರಿಂದ ನಮ್ಮ ಆರೋಗ್ಯ ರಕ್ಷಣೆಗೆಅವರ ಪಾತ್ರ ಮಹತ್ವದಾಗಿದ್ದು ಪ್ರದಾನಿ ಮೋದಿರವರು ಪೌರಕಾರ್ಮಿಕರ ಪಾದ ಪೂಜೆ ಮಾಡಿದ್ದಾರೆ, ರಾಜ್ಯ ಸರ್ಕಾರ 2014 ಇಂದ 2024 ರವರೆಗೆ ಸುಮಾರು 3500 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರನ್ನುಖಾಯಂ ಗೊಳಿಸಿದೆ ಎಂದರು.
ಸ್ಥಾಯಿ ಸಮಿತಿ ಅದ್ಯಕ್ಷೆ ಹೇಮಲತಮಂಜುನಾಥ್ ಮಾತನಾಡಿ ನಮ್ಮ ನಗರದಲ್ಲಿ ಸೂರ್ಯ ಹುಟ್ಟುವ ಮೋದಲೇ ನಗರವನ್ನು ಸ್ವಚಗೊಳಿಸುವ ಪೌರಕಾರ್ಮಿಕರ ಶ್ರಮದೇಶರೈತರುಯೋಧರ ಸೇವೆಗೆ ಸಮಾನಂತರವಾಗಿದ್ದು ಮಹತ್ವದಾಗಿ ರುತ್ತದೆ ಅವರು ಕೂಡ ನಮ್ಮಆರೋಗ್ಯ ರಕ್ಷಕರಾಗಿದ್ದಾರೆ ಎಂದರು.
ಸದಸ್ಯಕೆ.ಅರ್. ಓಬಳರಾಜು ಮಾತನಾಡಿ, ಕೊರಟಗೆರೆ ಪಟ್ಟಣ ಪಂಚಾಯತಿಗೆ ಸ್ವಚತೆಯಲ್ಲಿ ಒಳ್ಳೆಯ ಹೆಸರು ಬರಬೇಕಾದರೆ ಅದು ನಮ್ಮ ಪೌರಕರ್ಮಿಕರ ಶ್ರಮದಿಂದ, ನಮಗೆ ಸ್ವಲ್ಪ ಬೇಸರ ಸಂಗತಿಏನೆAದರೆ ನಮ್ಮ ಪೌರಕಾರ್ಮಿಕರಲ್ಲಿ ಹಲವರು ಅನುಕಂಪದ ಅಧಾರ ಮೇಲೆ ಕೆಲಸದಲ್ಲಿ ಇರುವರು ಸಾಕಷ್ಟು ಇದ್ದಾರೆ ದಯಮಾಡಿ ಪೌರಕಾರ್ಮಿಕರು ತಮ್ಮ ಅರೋಗ್ಯದ ಕಡೆ ಗಮನ ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆಒತ್ತು ನೀಡಿ ದುಶ್ಚಟಗಳಿಂದ ದೂರಇರಿಎಂದು ಮನವಿ ಮಾಡಿದರು.
ಪಟ್ಟಣದ ಪೌರಕಾರ್ಮಿಕಅದ್ಯಕ್ಷ ನರಸಿಂಹಯ್ಯ ಮಾತನಾಡಿ, ಪಟ್ಟಣದಲ್ಲಿ ಈಗಾಗಲೇ ನಿರ್ಮಿಸಿರುವ ಪೌರಕರ್ಮಿಕರ ಮನೆಗಳನ್ನು ಶೀರ್ಘವಾಗಿ ನೀಡಿ ಉಳಿದ ಪೌರಕರ್ಮಿಕರು ಹೊಸದಾಗಿ ಮನೆ ನಿರ್ಮಿಸಿಕೊಡವಂತೆ ಮತ್ತು ಪೌರಕಾರ್ಮಿಕ ಅರೋಗ್ಯಕ್ಕೆ ವಿಶೇಷ ಕಾಳಜಿ ವಹಸಿ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಪಟ್ಟಣ ಪಂಚಾಯಿತಿ ಮತ್ತು ಸರ್ಕಾರದಿಂದ ಹೆಚ್ಚಿನ ಅನುಧಾನ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಸರ್ಕಾರದ 29000 ಸಾವಿರ ಸುರಕ್ಷಾಭತ್ಯೆ, ಪಟ್ಟಣಪಂಚಾಯತಿಯ 7000 ಸಾವಿರ ಗೌರವಧನ ದೊಂದಿಗೆ ಸಹಿ ಬಟ್ಟೆ ನೀಡಿಗೌರವಿಸಲಾಯಿತು. ನೀರು ಸರಭರಾಜು ಮಾಡುವ ನೌಕರರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಾದ್ಯಕ್ಷೆ ಹುಸ್ನಾಫಾರಿ ಯಕಲಿಂ, ಮಾಜಿಸ್ಥಾಯಿ ಸಮಿತಿ ಅದ್ಯಕ್ಷ ಸದಸ್ಯ ನಟರಾಜು, ಸದಸ್ಯರುಗಳಾದ ಕಾವ್ಯಶ್ರೀರಮೇಶ್, ಭಾರತಿಸಿದ್ದಮಲ್ಲಪ್ಪ, ಲಕ್ಷಿö್ಮÃ ನಾರಾಯಣ್, ಪುಟ್ಟನರಸಯ್ಯ, ನಾಗರಾಜು, ನಂದೀಶ್, ಮಂಜುಳಗೋವಿAದರಾಜು, ಫಯಾಜ್ ಅಹಮದ್, ಎಂ.ಜಿ.ಸುಧೀರ್, ಅರೋಗ್ಯಾದಿ üಕಾರಿ ಮಹಮದ್ಹುಸೇನ್, ಅಧಿಕಾರಿಗಳಾದ ವೇಣು, ತುಳಸಿ, ಶೈಲೇಂದ್ರ, ನಾಗರತ್ನಮ್ಮ, ಸಾವಿತ್ರಮ್ಮ, ವೆಂಕಟೇಶ್, ಸೇರಿದಂತೆ ಹಲವರು ಹಾಜರಿದ್ದರು.