ಟೆಂಡರ್ ಪ್ರಕಟಣೆ ಪಟ್ಟಣ ಪಂಚಾಯಿತಿ ಕಾರ್ಯಾಲಯ, ತುರುವೇಕೆರೆ-572227, ತುಮಕೂರು ಜಿಲ್ಲೆ. 08139-287328.
:: ಕೊಟೇಷನ್ ಪ್ರಕಟಣೆ ::
Ano: 16.01.2025
2024-25ನೇ ಸಾಲಿನ ಸಾಮಾನ್ಯನಿಧಿಯ ಶೇ.24.10ರ ಯೋಜನೆ, ಶೇ 7.25ರ ಯೋಜನೆ ಹಾಗೂ
ಶೇ 5ರ ಯೋಜನೆಯಡಿ ಮಾನ್ಯ ಜಿಲ್ಲಾಧಿಕಾರಿಗಳ ಅನುಮೋದಿತ ಕ್ರಿಯಾಯೋಜನೆಯಂತೆ ಈ ಕಳಕಂಡ
ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸರಬರಾಜುದಾರರು/ಗುತ್ತಿಗೆದಾರರಿಂದ ಮುಚ್ಚಿದ ಲಕೋಟೆಯಲ್ಲಿ
ಕೊಟೇಷನ್ ಆಹ್ವಾನಿಸಿದೆ. ಆಸಕ್ತಿಯುಳ್ಳವರು ದಿನಾಂಕ 22.01.2025ರ ಸಂಜೆ 4.00ಗಂಟೆಯೊಳಗೆ ತಮ್ಮ
ಕೊಟೇಷನ್ಗಳನ್ನು ಈ ಕಚೇರಿಗೆ ಸಲ್ಲಿಸಲು ಕೋರಿದೆ. ಆನಂತರ ಬಂದ ಕೊಟೇಷನ್ಗಳನ್ನು ಸ್ವೀಕರಿಸುವುದಿಲ್ಲ.
ಹೆಚ್ಚಿನ ವಿವರಗಳಿಗೆ ಪಟ್ಟಣ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
Website: www.turuvekeretown.mrc.gov.in
ತುವವಂ/ಎಸ್.ಎಫ್.ಸಿ/ಕ್ರಿ.ಯೋ/01/2024-25
Mall ID: tstaff ulb turuvekere@yahoo.in
ಸಹಿ/-
ಮುಖ್ಯಾಧಿಕಾರಿಗಳು
ಪಟ್ಟಣಪಂಚಾಯಿತಿ ತುರುವೇಕೆರೆ-572227