ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ೨೦೨೪-೨೫ ನೇ ಸಾಲಿನ ಸಾಂಸ್ರೃತಿಕ, ಕ್ರೀಡೆ, ಎನ್ ಎಸ್ ಎಸ್, ರೋರ್ಸ್-ರೇಂರ್ಸ್, ಯುವ ರೆಡ್ಕ್ರಾಸ್, ಐಕ್ಯೂಎಸಿ, ಉದ್ಯೋಗ ಕೋಶ ಹಾಗೂ ಇತರೆ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದ ಕಾರ್ಯಕ್ರಮವನ್ನು ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ ಉದ್ಘಾಟನೆ ಮಾಡಿದರು.
ಮಧುಗಿರಿ : ಸಮಾಜದಲ್ಲಿ ಸೂಕ್ತ ಶಿಕ್ಷಣದಿಂದ ಮಾತ್ರ ಆರ್ಥಿಕವಾಗಿ, ಸಾಮಾಜಿಕವಾಗಿ, ತಾಂತ್ರಿಕವಾಗಿ ಸರ್ವತೋಮುಖ ಪ್ರಗತಿ ಸಾಧಿಸಲು ಸಾಧ್ಯವಾಗುವುದರಿಂದ ಯುವಸಮೂಹ ಯಾವುದೇ ಕಾರಣಗಳಿಂದ ವಿದ್ಯೆಯಿಂದ ವಂಚಿತರಾಗಬಾರದು, ವಿದ್ಯೆ ಪಡೆದವರು ಸಮಾಜದ ಆಸ್ತಿಯಾದರೆ, ವಂಚಿತರಾದವರು ಹೊರೆಯಾಗುತ್ತಾರೆ ಎಂದು ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ೨೦೨೪-೨೫ ನೇ ಸಾಲಿನ ಸಾಂಸ್ರೃತಿಕ, ಕ್ರೀಡೆ, ಎನ್ ಎಸ್ ಎಸ್, ರೋರ್ಸ್-ರೇಂರ್ಸ್, ಯುವ ರೆಡ್ಕ್ರಾಸ್, ಐಕ್ಯೂಎಸಿ, ಉದ್ಯೋಗ ಕೋಶ ಹಾಗೂ ಇತರೆ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತ ಘನ ಸರ್ಕಾರವು ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದೆ. ಇವುಗಳನ್ನು ವಿದ್ಯಾರ್ಥಿಗಳು ಅತ್ಯಂತ ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಪ್ರಧಾನ ಭಾಷಣಕಾರರಾಗಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೊನ್ನಗಾನಹಳ್ಳಿ ಕರಿಯಣ್ಣ ವಿದ್ಯಾರ್ಥಿಗಳು ಧನಾತ್ಮಕ ಮತು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸಿ ತಮ್ಮ ಆಸಕ್ತಿಯಾನುಸಾರವಾಗಿ ವಿವಿಧ ರಂಗಗಳಲ್ಲಿ ಛಾಪನ್ನು ಮೂಡಿಸಬೇಕೆಂದು ಕರೆ ನೀಡಿದರು
ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಶಿವಣ್ಣ ಎಂ.ಜಿ ಮಾತನಾಡಿ ವಿದ್ಯೆಯು ಸಾಧಕರ ಸ್ವತ್ತಾಗಿದ್ದು ಸೋಮಾರಿಗಳದ್ದಲ್ಲ ಹಾಗಾಗಿ ವಿದ್ಯೆ ಪಡೆಯುವ ಸಲುವಾಗಿ ಕಠಿಣ ಪರಿಶ್ರಮ, ಏಕಾಗ್ರತೆ, ಧೃಡಸಂಕಲ್ಪ, ಶಿಸ್ತು, ವಿನಯತೆ ಮುಂತಾದ
ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ.ಕುಮಾರ್ ಕೆ ಎಸ್ ವಿದಾರ್ಥಿಗಳು ಪಠ್ಯದ ಜೊತೆ ಜೊತೆಯಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ಸನ್ನು ಸಾಧಿಸಬೇಕು ಎಂದರು.
ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ಶ್ವೇತಾ, ಸುಮಯಾ ತಾಜ್, ಚಿನ್ಮಯಿ ಮತ್ತು ಕುಬ್ರಾ ಇವರುಗಳಿಗೆ ವಿಶ್ರಾಂತ ಪ್ರಾಂಶುಪಾಲ ಪ್ರೊ.ಡಿ.ಎಸ್.ಮುನೀಂದ್ರಕುಮಾರ್ ಬ್ಯಾಂಕಿನಲ್ಲಿಟ್ಟಿರುವ ದತ್ತಿನಿಧಿಯಿಂದ ನಗದು ಬಹುಮಾನವನ್ನುವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಗೋಟುರು ಶಿವಪ್ಪ, ತಹಶೀಲ್ದಾರ್ ಶಿರಿನ್ ತಾಜ್,ಜಾನಪದ ಅಕಾಡಮಿ ಸದಸ್ಯ ಕೆಂಕೆರೆ ಮಲ್ಲಿಕಾರ್ಜುನ, ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್, ಎಂ.ಕೆ ನಂಜುAಡಯ್ಯ, ಗಂಗಣ್ಣ, ಎಂ.ವಿ ಶ್ರೀನಿವಾಸ್, ಮಧುಗಿರಿಶೈಕ್ಷಣಿಕ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಂಗಪ್ಪ, ಕಾರ್ಯದರ್ಶಿ ಪ್ರೊ.ಮಂಜುನಾಥ್.ಬಿ, ಮಹಾಲಿಂಗೇಶ್, ಪಿಎಸ್ಸೆöÊ ವಿಜಯ್ಕುಮಾರ್, ವೆಂಕಟರಮಣಪ್ಪ ,ಪ್ರೆಸ್ ಕರಿಯಣ್ಣ, ಸಿದ್ದಿಕ್ ಪ್ರಾಧ್ಯಾಪಕರಾದ ಸುರೇಶ್, ಡಾ.ಶಂಕರಲಿAಗಯ್ಯ, ಡಾ.ವಿಜಯಲಕ್ಷಿö್ಮÃ, ಡಾ.ಗೋವಿಂದರಾಯ, ಮುರುಳಿಧರ್, ಡಾ.ಶ್ರೀನಿವಾಸಪ್ಪ, ಸಂಜೀವಮೂರ್ತಿ, ಡಾ.ರಂಜಿತಾ, ಲೀಲಾವತಿ, ರಾಮಮೂರ್ತಿ, ಚಂದ್ರಕಲಾ,ಎನ್, ಸುನಂದ, ಡಾ.ಲತಾ, ನಂದಿನಿ, ಭಾರ್ಗವಿ, ನಟರಾಜು, ಕಾಲೇಜಿನ ಹಳೆಯ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ಹಾಜರಿದ್ದರು.
ಕಾರ್ಯಕ್ರಮವನ್ನು ಎಂ.ಕಾ0 ವಿದ್ಯಾರ್ಥಿಗಳಾದ ಸುಮಯಾ ತಾಜ್ ಮತ್ತು ಪಲ್ಲವಿ ನಿರೂಪಿಸಿ, ಸಾಂಸ್ರೃತಿಕ ಸಮಿತಿಯ ಸಂಚಾಲಕ ಡಾ.ಮಂಜುನಾಥ್ ಬುಡುಸನಹಳ್ಳಿ ಸ್ವಾಗತಿಸಿ, ಡಾ.ನಾಗರಾಜು ವಂದಿಸಿದರು.
ವರದಿ: ನಾರಯಣಾರಾಜು ಮಧುಗಿರಿ.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ೨೦೨೪-೨೫ ನೇ ಸಾಲಿನ ಸಾಂಸ್ರೃತಿಕ, ಕ್ರೀಡೆ, ಎನ್ ಎಸ್ ಎಸ್, ರೋರ್ಸ್-ರೇಂರ್ಸ್, ಯುವ ರೆಡ್ಕ್ರಾಸ್, ಐಕ್ಯೂಎಸಿ, ಉದ್ಯೋಗ ಕೋಶ ಹಾಗೂ ಇತರೆ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದ ಕಾರ್ಯಕ್ರಮವನ್ನು ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ ಉದ್ಘಾಟನೆ ಮಾಡಿದರು.ಮಧುಗಿರಿ : ಸಮಾಜದಲ್ಲಿ ಸೂಕ್ತ ಶಿಕ್ಷಣದಿಂದ ಮಾತ್ರ ಆರ್ಥಿಕವಾಗಿ, ಸಾಮಾಜಿಕವಾಗಿ, ತಾಂತ್ರಿಕವಾಗಿ ಸರ್ವತೋಮುಖ ಪ್ರಗತಿ ಸಾಧಿಸಲು ಸಾಧ್ಯವಾಗುವುದರಿಂದ ಯುವಸಮೂಹ ಯಾವುದೇ ಕಾರಣಗಳಿಂದ ವಿದ್ಯೆಯಿಂದ ವಂಚಿತರಾಗಬಾರದು, ವಿದ್ಯೆ ಪಡೆದವರು ಸಮಾಜದ ಆಸ್ತಿಯಾದರೆ, ವಂಚಿತರಾದವರು ಹೊರೆಯಾಗುತ್ತಾರೆ ಎಂದು ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಅಭಿಪ್ರಾಯಪಟ್ಟರು.