ಪೂಜಾ ಸ್ಥಳಗಳ ಕಾಯ್ದೆ 1991 ಜಾರಿಯಲ್ಲಿದ್ದು, ‘ಜ್ಹಾನವ್ಯಾಪಿ ಮಸೀದಿಯನ್ನು ಮುಸ್ಲಿಮರಿ೦ದ ಕಸಿಯುವ ಷಡ್ಕ೦ತ್ರ ನಡೆಯುತ್ತಿದೆ. ಜ್ಞಾನವ್ಯಾಪಿ ನಾವೆ೦ದೂ ಬಿಟ್ಟು ಕೊಡುವುದಿಲ್ಲ: ಎಸ್ಡಿಪಿಐ
ಪೂಜಾ ಸ್ಥಳಗಳ ಕಾಯ್ದೆ 1991 ಜಾರಿಯಲ್ಲಿದ್ದು, ‘ಜ್ಹಾನವ್ಯಾಪಿ ಮಸೀದಿಯನ್ನು ಮುಸ್ಲಿಮರಿ೦ದ ಕಸಿಯುವ ಷಡ್ಕ೦ತ್ರ ನಡೆಯುತ್ತಿದೆ. ಜ್ಞಾನವ್ಯಾಪಿ ನಾವೆ೦ದೂ ಬಿಟ್ಟು ಕೊಡುವುದಿಲ್ಲ: ಎಸ್ಡಿಪಿಐ ಯಾವುದೇ ದೇಶದಲ್ಲಿ ಜನರಿಗೆ ತಮ್ಮ ಹಕ್ಕುಗಳ ಮೇಲೆ ಪ್ರಬಲವಾದ ನಂಬಿಕೆ ಹುಟ್ಟುವುದು ಆ ಹಕ್ಕುಗಳನ್ನು ಆ ದೇಶದ ಸಂವಿಧಾನದಲ್ಲಿ ಅಳವಡಿಸಿಕೊ೦ಡಾಗ ಸಂವಿಧಾನದ ಮೂಲಕ ಬರುವ ಹಕ್ಕುಗಳನ್ನು ಯಾರು ಕಸಿಯಲಾರರು ಎ೦ಬ ನಂಬಿಕೆ ಅಚಲವಾಗಿರುತ್ತದೆ.
ಆ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸತ್ತು ಕೈಗೊಳ್ಳುವ ಕಾಯ್ದೆ, ಕಾನೂನುಗಳು ಸಂವಿಧಾನದ ಪರಿಡಗಿಯಲ್ಲಿರುತ್ತವೆ. ಅಂತಹದ್ದೇ ಒ೦ದು ಕಾಯ್ದೆ 1991ರ ಪೂಜಾ ಸ್ಮಳಗಳ ಕಾಯ್ದೆ, ಆಗಿದ್ದೂ ಜ್ನಾನವ್ಯಾಪಿ ಮಸೀದಿಯನ್ನು ಷಡ್ಯಂತ್ರದ ಮೂಲಕ ಮುಸ್ಲಿಮರಿ೦ದ ಕಸಿಯುವ ಪ್ರಯತ್ನ ನಡೆಯುತ್ತಿದೆ. ಜ್ಮಾನವ್ಯಾಪಿಯನ್ನು ನಾವೆಂದೂ ಬಿಟ್ಟು ಕೂಡುವುದಿಲ್ಲ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬಿಜೆಪಿ ಮತ್ತು ಸಂಘ ಪರಿವಾರ ಅಲ್ಪಸಂಖ್ಯಾತರನ್ನು ಎರಡನೇ ದರ್ಜಿಯ ಪ್ರಜೆಗಳಾಗಿ ಮಾರ್ಪಡಿಸಬೇಕು ಎಂದು ಷಡ್ಯಂತ್ರ ರೂಪಿಸುತ್ತಿದೆ. ಅದರ ಭಾಗವಾಗಿ ಮುಸ್ಲಿಮರ ಸಾಂಸ್ಕೃತಿಕ ಗುರುತುಗಳನ್ನು ಅಳಿಸಿ ಹಾಕುವ ಅಪಾಯಕಾರಿ ಯೋಜನೆಗಳನ್ನು ರೂಪಿಸಿಕೊಂಡು ಅದನ್ನು ಹ೦ತ ಹ೦ತವಾಗಿ ಕಾರ್ಯರೂಪಕ್ಕೆ ತರಲು ಪ್ರಯತ್ನ ನಡೆಯುತ್ತಿದೆ. ಹೆಸರು ಬದಲಾವಣೆ ಎಂಬುದು ಅವರ ಒಂದು ಅಸ್ತವಾದರೆ, ಇನ್ನೊ೦ದು ಪ್ರಬಲ ಅಸ್ಪ ಮುಸ್ಲಿಮರ ನಂಬಿಕೆಗಳ ಮೇಲೆ ಪ್ರಹಾರ ನಡೆಸುವುದು. ಮುಸ್ಲಿಮರ ಮಸೀದಿಗಳನ್ನು ಅವರಿಂದ ಕಿತ್ತುಕೊಳ್ಳುವ ಮೂಲಕ ಅವರ ನಂಬಿಕೆಗಳ ಮೇಲೆ ಪ್ರಹಾರ ನಡೆಸಬೇಕು ಎಂಬುದು ಫ್ಯಾಸಿಸ್ಟ್ ಬಿಜಿಪಿ ಮತ್ತು ಸ೦ಘ ಪರಿವಾರದ ತಂತ್ರ. ಅದರ ಭಾಗವಾಗಿ ಈಗಾಗಲೇ ಬಾಬರಿ ಮಸೀದಿಯನ್ನು ಮುಸ್ಲಿಮರಿಗೆ ಇಲ್ಲವಾಗಿಸಿದ್ದಾರೆ. ಈಗ ಜ್ಮಾನವ್ಯಾಪಿ ಮಸೀದಿಯನ್ನು ಕೂಡ ಅದೇ ಸಾಲಿಗೆ ಸೇರಿಸಲು ಹವನಿಸುತ್ತಿದ್ದಾರೆ ಎಂದು ಎಸ್.ಡಿ.ಪಿ.ಐ ತನ್ನ ಪ್ರಕಟಣೆಯಲ್ಲಿ ಆಕ್ರೋಶ ಹೊರ ಹಾಕಿದೆ. ಯಾವೆಲ್ಲಾ ಷಡ್ಯ೦ತ್ರಗಳ ನಡುವೆಯೂ ಜ್ಞಾನವ್ಯಾಪಿ ಮಸೀದಿಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಈ ದೇಶದ ಸ೦ವಿಧಾನವನ್ನು ಒಪ್ಪುವ ಎಲ್ಲರ ಮೇಲಿದೆ. ಮೋದಿ ಸರ್ಕಾರ ತನಗೆ ದೊರೆತಿರುವ ಜನಾದೇಶವನ್ನು ದುರ್ಬಳಕೆ ಮಾಡಿಕೊಂಡು ನಡೆಸುತ್ತಿರುವ ದಾಳಿಯನ್ನು ಎದುರಿಸುವ ಶಕ್ತಿ ಮುಸಿಮರಲ್ಲಿದೆ ಎಂದು ಸಿಎಎ ಹೋರಾಟದಂತಹ ಸಂದರ್ಭದಲ್ಲಿ ನಾವು ತೋರಿದ್ದೇವೆ. ಜ್ಞಾನವ್ಯಾಪಿ ಮಸೀದಿ ವಿಚಾರದಲ್ಲಿಯೂ ಕೂಡ ನಾವು ಅದೇ ಮಟ್ಟದ ಹೋರಾಟಕ್ಕೆ ಮುಂದಾಗಲಿದ್ದೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಅದಕ್ಕೆ ನಮಗೆ ಎಲ್ಲಾ ಅವಕಾಶಗಳನ್ನು ನೀಡುತ್ತದೆ… ನಾವು ಜ್ಹಾನವ್ಯಾಪಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎ೦ದು ಎಸ್.ಡಿ.ಪಿ.ಐ ತನ್ನ ಪ್ರಕಟಣೆಯ ಮೂಲಕ ತಿಳಿಸಿದೆ.