ವಿಜ್ಞಾನ ಬೆಳೆದಿದ್ದರೂ ಮನುಷ್ಯ ಮೂಢನಂಬಿಕೆಗಳ ಸಂಕೋಲೆಯಲ್ಲಿ ಬಂಧಿ: ಹುಲಿಕಲ್ ನಟರಾಜ್
ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ತಾಲೂಕು ಘಟಕ ಉದ್ಘಾಟನಾ ಸಮಾರಂಭ ವಿಜ್ಞಾನ ಬೆಳೆದಿದ್ದರೂ ಮನುಷ್ಯ ಮೂಢನಂಬಿಕೆಗಳ ಸಂಕೋಲೆಯಲ್ಲಿ ಬಂಧಿ: ಹುಲಿಕಲ್ ನಟರಾಜ್ ತುರುವೇಕೆರೆ: ಚಂದ್ರಗ್ರಹ ಪೂಜಿಸುವ ಕಾಲದಿಂದ ಚಂದ್ರಗ್ರಹದ ಮೇಲೆ ಕಾಲಿಡುವವರೆಗೂ ವಿಜ್ಞಾನ ತಂತ್ರಜ್ಞಾನ ಅಗಾಧವಾಗಿ ಬೆಳದಿದ್ದರೂ ಮನುಷ್ಯ ಮೂಢನಂಬಿಕೆಗಳಲ್ಲಿ,…
ತುರುವೇಕೆರೆ ಪೊಲೀಸರಿಂದ ವಿಶ್ವಕರ್ಮ ಯುವಕನ ಹತ್ಯೆ: ಮಾಜಿ ಶಾಸಕ ಮಸಾಲಾ ಜಯರಾಮ್ ಆರೋಪ
ಪೊಲೀಸರ ಅಮಾನತ್ತಿಗೆ ಒತ್ತಾಯ/ ಸಿಒಡಿ ತನಿಖೆಗೆ ಆಗ್ರಹ/ ಎಸ್ಪಿ ಕಛೇರಿ ಎದುರು ಪ್ರತಿಭಟನೆ ಎಚ್ಚರಿಕೆ? ತುರುವೇಕೆರೆ: ವಿಶ್ವಕರ್ಮ ಸಮಾಜದ ಯುವಕ ಕುಮಾರಾಚಾರ್ ಅವರ ಮೇಲೆ ತುರುವೇಕೆರೆ ಪೊಲೀಸರು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆಂದು ಆರೋಪಿಸಿರುವ ಮಾಜಿ ಶಾಸಕ ಮಸಾಲಾ ಜಯರಾಮ್,…
ಜಾಗತಿಕ ತಾಪಮಾನದಿಂದ ವನ್ಯಜೀವಿ ಸಂಕುಲ ವಿನಾಶ-ಗೃಹ ಸಚಿವ ಪರಮೇಶ್ವರ್
ಜಿಲ್ಲಾ ಪಂಚಾಯತಿಯಿಂದ ಪ್ರತಿ ಗ್ರಾಮ ಪಂಚಾಯತಿಯಲ್ಲಿಯೂ 1000 ಗಿಡ ನೆಟ್ಟು ಬೆಳೆಸುವ ಹಸಿರು ಗ್ರಾಮ ಅಭಿಯಾನ ತುಮಕೂರು : ಅಭಿವೃದ್ಧಿ ಹೆಸರಿನಲ್ಲಿ ಗಿಡ-ಮರಗಳನ್ನು ಕಡಿದು ಅರಣ್ಯ ಪ್ರದೇಶವನ್ನು ನಾಶಪಡಿಸುತ್ತಿರುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗಿ ವನ್ಯಜೀವಿ ಸಂಕುಲಗಳು ವಿನಾಶದ ಅಂಚಿಗೆ ತಲುಪುತ್ತಿವೆ. ವನ್ಯಜೀವಿ…
ಸಾರ್ವಜನಿಕರು 10 ರೂ ನಾಣ್ಯಗಳನ್ನು ವ್ಯವಹಾರದಲ್ಲಿ ಸ್ವೀಕರಿಸಬೇಕು. : ಜಿಲ್ಲಾಧಿಕಾರಿಗಳ ಸ್ಪಷ್ಟನೆ.*
ರಿಸರ್ವ್ ಬ್ಯಾಂಕ್ ಆಫ಼್ ಇಂಡಿಯಾದಿಂದ ಅಧಿಕೃತವಾಗಿ ಮುದ್ರಿಸಿ ಚಲಾವಣೆಗೆ ತಂದಿರುವ ಹತ್ತು ರೂಪಾಯಿ ನಾಣ್ಯಗಳನ್ನು ಸಾರ್ವಜನಿಕರು, ವರ್ತಕರು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಯಾವುದೇ ಅನುಮಾನವಿಲ್ಲದೇ ದಿನನಿತ್ಯದ ವಹಿವಾಟಿನಲ್ಲಿ ಸ್ವೀಕರಿಸಬೇಕೆಂದು ತುಮಕೂರು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ರವರು ಆದೇಶಿಸಿದ್ದಾರೆ. ಜಿಲ್ಲಾ…
ರೋಗಿಗಳ ಸಬಲೀಕರಣ: ಆರೋಗ್ಯ ರಕ್ಷಣೆಯಲ್ಲಿ ನಮ್ಮ ಹಕ್ಕುಗಳನ್ನು ತಿಳಿದುಕೊಳ್ಳಲು ಸಂವಾದದಲ್ಲಿ ಬಾಗವಹಿಸಿ.
ಮಾಹಿತಿಯು ಪ್ರಮುಖ ಶಕ್ತಿಯಾಗಿರುವ ಈ ಯುಗದಲ್ಲಿ, ವ್ಯಕ್ತಿಗಳು ತಮ್ಮ ಹಕ್ಕು ಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವುದು ಅತ್ಯಗತ್ಯ, ವಿಶೇಷವಾಗಿ ನಮ್ಮ ಆರೋಗ್ಯ ವಿ಼ಷಯಕ್ಕೆ ಬಂದಾಗ. ಆರೋಗ್ಯ ಸೇವೆಗಳಿಗೆ ಕೆಲವು ಹಕ್ಕು ಗಳನ್ನು ಸ್ವಯಂಚಾಲಿತವಾಗಿ ಖಾತರಿಪಡಿಸುತ್ತದೆ ಎಂದು ಹಲವರು ಊಹಿಸಬಹುದು, ವಾಸ್ತವವು ವಿಭಿನ್ನವಾಗಿರಬಹುದು.…
ಕಾವೇರಿ ಹೋರಾಟಕ್ಕೆ ತುರುವೇಕೆರೆ ವಿಶ್ವಕರ್ಮ ಸಮಾಜದ ಬೆಂಬಲ
ಕೆ.ಪಿ.ನಂಜುಂಡಿ ಜೊತೆ ಮಂಡ್ಯದ ರೈತರಿಗೆ ಸಾಥ್ ನೀಡಲು ಹೊರಟ ವಿಶ್ವಕರ್ಮರು ತುರುವೇಕೆರೆ: ಮಂಡ್ಯದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡು ರೈತಪರ ಧ್ವನಿ ಎತ್ತಲು ತುರುವೇಕೆರೆ ತಾಲೂಕು ವಿಶ್ವಕರ್ಮ ಸಮಾಜದ ಬಾಂದವರು ಮಂಡ್ಯಕ್ಕೆ ತೆರಳಿದರು. ಮಂಡ್ಯದಲ್ಲಿ ರೈತರು ನಡೆಸುತ್ತಿರುವ ಕಾವೇರಿ ಹೋರಾಟದಲ್ಲಿಂದು ವಿಶ್ವಕರ್ಮ…
ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವೆ ರಾಷ್ಟ್ರದಲ್ಲೇ ಅಗ್ರಸ್ಥಾನ ; ಗೃಹ ಸಚಿವ ಡಾ ಜಿ. ಪರಮೇಶ್ವರ್*
ಬೆಂಗಳೂರು: ಇಂದು ನಡೆದ ಮಂತ್ರಿಗಳ ಪದಕ ಪ್ರಧಾನ ಹಾಗೂ ನೂತನ ಅಗ್ನಿಶಾಮಕ ಠಾಣಾಧಿಕಾರಿಗಳ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ಮಾತನಾಡಿದ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ,ಅಗ್ನಿ ಅವಘಡ ಸಂಭವಿಸಿದ ಕೂಡಲೇ ಸ್ಥಳಕ್ಕೆ ಧಾವಿಸಿ ಅಗ್ನಿ ಶಮನ ಮಾಡುವ…
ಪಾವಗಡ,ತಾಲೂಕಿಗೆ ಶೀಘ್ರ ತುಂಗಭದ್ರಾ ಯೋಜನೆಯ ಕುಡಿವ ನೀರು ಪೂರೈಕೆಗೆ ಸಿಎಂ ಹಾಗೂ ನೀರಾವರಿ ಸಚಿವರಿಗೆ,ಅಧ್ಯಕ್ಷ ವಿ.ನಾಗಭೂಷಣರೆಡ್ಡಿ ಒತ್ತಾಯ
ಪಾವಗಡ ಸೆ 21 : ತಾಲೂಕಿನಧ್ಯಂತ ಶುದ್ದ ಕುಡಿವ ನೀರಿನ ಅಭಾವ ಸೃಷ್ಟಿಯಾಗಿದ್ದು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ,ಪಾವಗಡ ತಾಲೂಕಿಗೆ ತುಂಗಭದ್ರಾ ಹಿನ್ನಿರು ಯೋಜನೆಯ ಶುದ್ದ ಕುಡಿವ ನೀರು ಪೂರೈಕೆ ಮಾಡುವಂತೆ ಇಲ್ಲಿನ ರಾಷ್ಟ್ರೀಯ ಕಿಸಾನ್ ರೈತ ಸಂಘದ ರಾಜ್ಯಾಧ್ಯಕ್ಷ ಪಾವಗಡದ…
ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಬುದ್ಧಿ ಕಲಿಸಲು ಬಿಜೆಪಿ, ಜೆಡಿಎಸ್ ಮೈತ್ರಿ ಅನಿವಾರ್ಯ: ಶಾಸಕ ಎಂ.ಟಿ.ಕೃಷ್ಣಪ್ಪ
ತುರುವೇಕೆರೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಎದುರಿಸಲು ಜೆಡಿಎಸ್, ಬಿಜೆಪಿ ಮೈತ್ರಿ ಅನಿವಾರ್ಯ ಮತ್ತು ಅಗತ್ಯ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು, 2024 ರ ಲೋಕಸಭಾ ಚುನಾವಣೆಯಲ್ಲೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟದ…

