*ಗಾಂಧೀಜಿ ಶಾಂತಿ ಸಂದೇಶ, ಶಾಸ್ತ್ರಿಯವರ ದೃಢ ಸಂಕಲ್ಪ ವಿಶ್ವಕ್ಕೆ ಮಾದರಿ- ಕಸಾಪ ಅಧ್ಯಕ್ಷ*
ತುಮಕೂರು: ಜಗತ್ತಿಗೆ ಶಾಂತಿ ಹಾಗೂ ಅಹಿಂಸೆಯ ಅಸ್ತ್ರಗಳನ್ನು ಕೊಟ್ಟಂತಹವರು ಮಹಾತ್ಮ ಗಾಂಧೀಜಿ, ಸರಳತೆಯನ್ನು ತಿಳಿಸಿಕೊಟ್ಟವರು ಲಾಲ್…
ತುರುವೇಕೆರೆಯಲ್ಲಿ ಕರ್ನಾಟಕ ಬಂದ್ ಯಶಸ್ವಿ
ತುರುವೇಕೆರೆ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ…
ಸಮವಸ್ತ್ರ ವಿಚಾರದ ಬಗ್ಗೆ ಪರಿಶೀಲಿಸಿ ಶೀಘ್ರ ಕ್ರಮ: ಶಾಸಕ ಎಂ.ಟಿ.ಕೃಷ್ಣಪ್ಪ ಭರವಸೆ
“ಅಮೃತವಾಣಿ” ವರದಿಗೆ ಶಾಸಕರ ಸ್ಪಂದನೆ/ ಕಾಲೇಜಿನಲ್ಲಿ ಯಾವುದೇ ಸಭೆ ನಡೆಸಿಲ್ಲ/ ಸಮವಸ್ತ್ರ ವಿಚಾರ ನನ್ನ ಗಮನಕ್ಕೆ…
ಸಾರ್ವಜನಿಕರು 10 ರೂ ನಾಣ್ಯಗಳನ್ನು ವ್ಯವಹಾರದಲ್ಲಿ ಸ್ವೀಕರಿಸಬೇಕು. : ಜಿಲ್ಲಾಧಿಕಾರಿಗಳ ಸ್ಪಷ್ಟನೆ.*
ರಿಸರ್ವ್ ಬ್ಯಾಂಕ್ ಆಫ಼್ ಇಂಡಿಯಾದಿಂದ ಅಧಿಕೃತವಾಗಿ ಮುದ್ರಿಸಿ ಚಲಾವಣೆಗೆ ತಂದಿರುವ ಹತ್ತು ರೂಪಾಯಿ ನಾಣ್ಯಗಳನ್ನು ಸಾರ್ವಜನಿಕರು,…
ರೋಗಿಗಳ ಸಬಲೀಕರಣ: ಆರೋಗ್ಯ ರಕ್ಷಣೆಯಲ್ಲಿ ನಮ್ಮ ಹಕ್ಕುಗಳನ್ನು ತಿಳಿದುಕೊಳ್ಳಲು ಸಂವಾದದಲ್ಲಿ ಬಾಗವಹಿಸಿ.
ಮಾಹಿತಿಯು ಪ್ರಮುಖ ಶಕ್ತಿಯಾಗಿರುವ ಈ ಯುಗದಲ್ಲಿ, ವ್ಯಕ್ತಿಗಳು ತಮ್ಮ ಹಕ್ಕು ಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವುದು…
ಕಾವೇರಿ ಹೋರಾಟಕ್ಕೆ ತುರುವೇಕೆರೆ ವಿಶ್ವಕರ್ಮ ಸಮಾಜದ ಬೆಂಬಲ
ಕೆ.ಪಿ.ನಂಜುಂಡಿ ಜೊತೆ ಮಂಡ್ಯದ ರೈತರಿಗೆ ಸಾಥ್ ನೀಡಲು ಹೊರಟ ವಿಶ್ವಕರ್ಮರು ತುರುವೇಕೆರೆ: ಮಂಡ್ಯದಲ್ಲಿ ನಡೆಯುತ್ತಿರುವ ಕಾವೇರಿ…
_ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆಯೇ ಸಮವಸ್ತ್ರ ಹಗರಣ ?
ಸರ್ಕಾರದ ಆದೇಶವಿಲ್ಲದಿದ್ದರೂ ವಿದ್ಯಾರ್ಥಿಗಳಿಂದ ಹಣ ವಸೂಲಿ/ ಹಣವೂ ಇಲ್ಲ, ಸಮವಸ್ತ್ರವೂ ಇಲ್ಲ/ಶಾಸಕರ ಅಧ್ಯಕ್ಷತೆಯ ಕಾಲೇಜಿನ…
ಹೇಳೋರು, ಕೇಳೋರು ಇಲ್ಲದಂತಾದ ತುರುವೇಕೆರೆ ಪಟ್ಟಣ ಪಂಚಾಯ್ತಿ
ವಿಶೇಷ ವರದಿ: ಗಿರೀಶ್ ಕೆ ಭಟ್, ತುರುವೇಕೆರೆ ಆಡಳಿತ ಮಂಡಳಿಯಿಲ್ಲ, ಅಧಿಕಾರಿಗಳ ದರ್ಬಾರ್ ಲಂಚದ…
ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವೆ ರಾಷ್ಟ್ರದಲ್ಲೇ ಅಗ್ರಸ್ಥಾನ ; ಗೃಹ ಸಚಿವ ಡಾ ಜಿ. ಪರಮೇಶ್ವರ್*
ಬೆಂಗಳೂರು: ಇಂದು ನಡೆದ ಮಂತ್ರಿಗಳ ಪದಕ ಪ್ರಧಾನ ಹಾಗೂ ನೂತನ ಅಗ್ನಿಶಾಮಕ ಠಾಣಾಧಿಕಾರಿಗಳ ನಿರ್ಗಮನ…
ಪಾವಗಡ,ತಾಲೂಕಿಗೆ ಶೀಘ್ರ ತುಂಗಭದ್ರಾ ಯೋಜನೆಯ ಕುಡಿವ ನೀರು ಪೂರೈಕೆಗೆ ಸಿಎಂ ಹಾಗೂ ನೀರಾವರಿ ಸಚಿವರಿಗೆ,ಅಧ್ಯಕ್ಷ ವಿ.ನಾಗಭೂಷಣರೆಡ್ಡಿ ಒತ್ತಾಯ
ಪಾವಗಡ ಸೆ 21 : ತಾಲೂಕಿನಧ್ಯಂತ ಶುದ್ದ ಕುಡಿವ ನೀರಿನ ಅಭಾವ ಸೃಷ್ಟಿಯಾಗಿದ್ದು ಶೀಘ್ರ…